ಭೂಗೋಳಶಾಸ್ತ್ರದ ಪ್ರಕಾರ ಮಧ್ಯ ಅಮೇರಿಕ ಉತ್ತರ ಅಮೇರಿಕ ಖಂಡವನ್ನು ದಕ್ಷಿಣ ಅಮೇರಿಕ ಖಂಡಕ್ಕೆ ಸೇರಿಸುವ ಒಂದು ಭೂಕಂಠ. ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಉತ್ತರ ಅಮೇರಿಕದ ೭ ದೇಶಗಳು ಇದಕ್ಕೆ ಸೇರುತ್ತದೆ. ಬೆಲೀಜ್ ಕೋಸ್ಟಾ ರಿಕ ಎಲ್ ಸಾಲ್ವಡಾರ್ ಗ್ವಾಟೆಮಾಲ ಹೊಂಡುರಾಸ್ ನಿಕರಾಗುವ ಪನಾಮ